Tuesday, March 1, 2011



ಇನ್ನೇನು! ಇಳಿಹೊತ್ತು
ಹಾದಿ ಕಾಯುವ ಕಂದಮ್ಮನ
ಕುಕಿಲು

ತುತ್ತು ಕೊಟ್ಟು ಎತ್ತಿ ಹಿಡಿದು
ಹಾರ ಕಲಿಸ ಬೇಕು
ಲೋಕ ಸುತ್ತಿ ಬದುಕ ಕಲಿಸ ಬೇಕು...

No comments:

Post a Comment